ಅಭಿಪ್ರಾಯ / ಸಲಹೆಗಳು

ಸೇವೆಗಳು ಮತ್ತು ದರಪಟ್ಟಿ

ಸೇವೆಗಳು.

ಮಂಜೂಷಾ ಫ್ಲೊರ್‌,

ಸುಮಾರು ಮೂರು ದಶಕಗಳ ನಂತರ ಸ್ಟುಡಿಯೋ ಹೊಸ ಶೂಟಿಂಗ್‌ ಮಹಡಿ, “Manjusha” ಹೊಂದಿದೆ. ೮೦ ಅಡಿ ಅಗಲ  *೧೦೦ ಅಡಿ ಉದ್ದದ,   

2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವನ್ನು ಕನ್ನಡ ಚಿತ್ರಗಳ ಚಿತ್ರೀಕರಣಕ್ಕಾಗಿ ಅರ್ಪಿಸಲಾಗಿದ್ದು, ಎಲ್ಲಾ ಸೌಕಯಗಳನ್ನು ಒದಗಿಸಲಾಗಿದೆ.

ಕಾವೇರಿ ಫ್ಲೋರ್‌

ಕಾವೇರಿ ಕಟ್ಟಡದ ಉದ್ದ-೧೨೦ ಅಡಿ ಎತ್ತರ-೩೫  ಅಡಿ ಅಗಲ-೧೪೦ ಅಡಿ ಇದ್ದು ,ಈ ಕಟ್ಟಡ  ಸ್ಟುಡಿಯೋದ ಮೊದಲ ಫ್ಲೋರ್‌ ಅಗಿದ್ದು, ಹಳೆಯ ಕನ್ನಡ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ.

ಶಂಕರ್‌ ನಾಗ್‌ ಫ್ಲೋರ್.‌

ಶಂಕರ್‌ ನಾಗ್‌ ಫ್ಲೋರ್‌  ಅನ್ನು , ಉದ್ದ-೧೨೦ ಅಡಿ , ಎತ್ತರ-೩೫ ಅಡಿ ,ಅಗಲ- ೧೪೦ ಅಡಿ ಪ್ರದೇಶದಲ್ಲಿ ನಿರ್ಮಿಸಿದೆ. ಈ ಶೂಟಿಂಗ್‌ ಫ್ಲೋರ್‌ ಸಹ ಕಾವೇರಿ ಫ್ಲೋರ್‌  ಜೊತೆ ನಿರ್ಮಿಸಲಾಗಿತ್ತು, ಹಿಂದೆ ಇದು ಕಸ್ತೂರಿ ಫ್ಲೋರ್‌  ಎಂದೇ ಕರೆಯಲಾಗುತ್ತಿತ್ತು,, ನಿರ್ದೇಶಕ ಶಂಕರ್‌ ನಾಗ್‌ ಮರಣದ ನಂತರ ಈ ಫ್ಲೋರನ್ನು ಶಂಕರ್‌ ನಾಗ್‌ ಫ್ಲೋರ್‌ ಎಂದು ಮರುನಾಮಕರಣ ಮಾಡಲಾಯಿತು.

ಕಲ್ಯಾಣಿ ಕಟ್ಟಡ.

ಕಲ್ಯಾಣಿ ಕಟ್ಟಡದ ಉದ್ದ-೯೦ ಅಡಿ ಎತ್ತರ-೩೦ಅಡಿ ಅಗಲ-೫೦ ಅಡಿ ಪ್ರದೇಶದಲ್ಲಿ ನಿರ್ಮಿಸಿದೆ. ಈ ಕಟ್ಟಡವನ್ನೂ ಸಹ   ಶೂಟಿಂಗ್‌ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

 ಸೇವಾ ತೆರಿಗೆ  ಹೆಚ್ಚುವರಿಯಾಗಿ.

 

 

 

ಚಿತ್ರೀಕರಣಕ್ಕೆ ದರ ರೂ ಗಳಲ್ಲಿ

ಕಾವೇರಿ ಪ್ಲೋರ್ (as of 10/07/2021)

ಚಲನಚಿತ್ರಕ್ಕೆ

ಟಿ.ವಿ ದಾರಾವಾಹಿಗಳಿಗೆ

 

 

ದರ ರೂ. ಗಳಲ್ಲಿ

ದರ ರೂ. ಗಳಲ್ಲಿ

 

a). ಚಿತ್ರೀಕರಣಕ್ಕೆ ದರ

 

 

 

ಚಲನಚಿತ್ರ

22366

22366

 

 

 

 

 

ಸ್ಥಿರ ಚಿತ್ರೀಕರಣ/ಟಿ.ವಿ ದಾರಾವಾಹಿ

22366

22366

 

 

 

 

b)

ಜಾಹೀರಾತು ಮತ್ತು ಕಾರ್ಪೋರೇಟ್

48510

48510

 

c). ಸೆಟ್ ಒಂದು ದಿನಕ್ಕೆ

11183

11183

(ಒಂದು ಕಾರ್ಪೆಂಟರ್ ರೂಮ್ & ಸಾಮಾನ್ಯ  ಜನೆರಲ್ ಲೈಟ್ಸ್ ಕೊಡಲಾಗುವುದು)

 

 

2

ಶಂಕರನಾಗ್  ಪ್ಲೋರ್ (as of 10/07/2021)

ಚಲನಚಿತ್ರಕ್ಕೆ

ಟಿ.ವಿ ದಾರಾವಾಹಿಗಳಿಗೆ

 

 

ದರ ರೂ. ಗಳಲ್ಲಿ

ದರ ರೂ. ಗಳಲ್ಲಿ

 

a). ಚಿತ್ರೀಕರಣಕ್ಕೆ ದರ

 

 

 

ಚಲನಚಿತ್ರ

18200

18200

 

 

 

 

 

ಸ್ಥಿರ ಚಿತ್ರೀಕರಣ/ಟಿ.ವಿ ದಾರಾವಾಹಿ

18200

18200

 

 

 

 

b)

ಜಾಹೀರಾತು ಮತ್ತು ಕಾರ್ಪೋರೇಟ್

24255

24255

 

c). ಸೆಟ್ ಒಂದು ದಿನಕ್ಕೆ

9100

9100

 

(ಒಂದು ಕಾರ್ಪೆಂಟರ್ ರೂಮ್ & ಜನೆರಲ್ ಲೈಟ್ಸ್ ಕೊಡಲಾಗುವುದು)

 

 

 

 

 

 

3

ಮಂಜೂಶ ಪ್ಲೋರ್ (as of 10/07/2021)

ಚಲನಚಿತ್ರಕ್ಕೆ

ಟಿ.ವಿ ದಾರಾವಾಹಿಗಳಿಗೆ

 

 

ದರ ರೂ. ಗಳಲ್ಲಿ

ದರ ರೂ. ಗಳಲ್ಲಿ

 

a). ಚಿತ್ರೀಕರಣಕ್ಕೆ ದರ

 

 

 

ಚಲನಚಿತ್ರ

17325

17325

 

 

 

 

 

ಸ್ಥಿರ ಚಿತ್ರೀಕರಣ/ಟಿ.ವಿ ದಾರಾವಾಹಿ

17325

17325

 

 

 

 

b)

ಜಾಹೀರಾತು ಮತ್ತು ಕಾರ್ಪೋರೇಟ್

23100

23100

 

 

 

 

 

c). ಸೆಟ್ ಒಂದು ದಿನಕ್ಕೆ

8663

8663

(ಒಂದು ಕಾರ್ಪೆಂಟರ್ ರೂಮ್ & ಜನೆರಲ್ ಲೈಟ್ಸ್ ಕೊಡಲಾಗುವುದು)

 

 

 

 

 

 

4

ಗುಬ್ಬಿ ವೀರಣ್ಣ ಪ್ಲೋರ್

12600

12600

 

 

 

 

5

ಖಾಯಂ ರಂಗಸಜ್ಜಿಕೆಗಳು 

ಚಲನಚಿತ್ರಕ್ಕೆ

ಟಿ.ವಿ ದಾರಾವಾಹಿಗಳಿಗೆ

 

 

ದರ ರೂ. ಗಳಲ್ಲಿ

ದರ ರೂ. ಗಳಲ್ಲಿ

 

a)      ಪೋಲೀಸ್ ಠಾಣೆ

12600

3150

 

b)     ಆಸ್ಪತ್ರೆ

12600

3150

 

c)      ಮಿಡಲ್ ಕ್ಲಾಸ್ ಮನೆ

11550

2890

 

d)     ಕೋರ್ಟ್

11550

2890

 

e)      ಸ್ಟೂಡಿಯೋ ಹಳೇ ಕಛೇರಿ

11550

2890

 

f)       ಹೈ-ಟೆಕ್ ಕಛೇರಿ

11550

2890

 

g)     ಕಮಿಷನರ್ ಕಛೇರಿ ಸೆಟ್

11550

2890

 

h)     ಹಳೇ ಪೋಲಿಸ್ ಠಾಣೆ

11550

2890

 

i)        ಸ್ಥಿರ ಚಿತ್ರೀಕರಣ

3150

2890

 

ಸೆಟ್ ವರ್ಕ್

5775

2890

 

 

 

 

6

ವಿಷೇಶ ಪ್ಯಾಕೇಜ್ ದರ

 

 

 

ಯಾವುದಾದರೂ ಎರಡು ಚಿತ್ರೀಕರಣ ಸ್ಥಳಗಳನ್ನು ಬಳಸಿದಲ್ಲಿ

16170

4620

 

ಜಾಹೀರಾತು ಚಿತ್ರೀಕರಣ

13860

13860

 

 

 

 

7

ಹೊರಾಂಗಣ ಚಿತ್ರೀಕರಣ

 

 

 

ಸೆಟ್ ವರ್ಕ್ ಒಂದು ದಿನಕ್ಕೆ

5775

2890

 

ಚಿತ್ರೀಕರಣ ದರಗಳು

 

 

 

a)      ಗಾರ್ಡನ್ ಮತ್ತು ಹೊರಾಂಗಣ

10395

2890

 

b)     ಮುಹೂರ್ತ / ಪೂಜಾ ಕಾರ್ಯಕ್ರಮ

17325

17325

 

c)      ಜಾಹೀರಾತು / ಕಾರ್ಪೋರೇಟ್ ಚಿತ್ರೀಕರಣ

13860

13860

 

d)     ಸ್ಥಿರ ಚಿತ್ರೀಕರಣ

3150

2890

 

e)      ಹುಟ್ಟುಹಬ್ಬ ಆಚರಣೆ

 

 

 

ನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಟೆಕ್ನಿಷನ್ಸ್

78750

78750

8

ಮೇಕಪ್ ರೂಂ ಗಳು

 

 

 

a)      ಡಿಲಕ್ಸ್ ಮೇಕಪ್ ರೂಂ

525

525

 

b)     ಆರ್ಡಿನರಿ ಮೇಕಪ್ ರೂಂ

265

265

 

c)      ಪ್ರಾಪರ್ಟಿ ಮೇಕಪ್ ರೂಂ  

265

265

 

d)     ಕಾರ್ಪೆಂಟರ್ ರೂಂ

525

525

 

 

 

 

 

ವಿದ್ಯುತ್ ವೆಚ್ಚ

 

 

 

ಸೆಟ್ ಗೆ ಬಳಸುವ ಲೈಟ್ಸ್ ಗಳಿಗೆ(ಒಂದು ಕೆ.ವಿ. / ಕಾಲ್ ಶೀಟ್)

625

625

 

ಅಲಂಕಾರಿಕ ವಿದ್ಯುತ್ ದೀಪಗಳಿಗೆ ವಿದ್ಯುತ್ ದರ (per c.s)

3465

3465

 

 

 

 

 

NOTE:-

 

 

 

1.      ಸಮಯ

 ಹೊರಾಂಗಣ-6.00 AM to 6.00 PM

                  6.00 PM to 2.00 AM

                  2.00 PM to 10.00 PM

 

 ಒಳಾಂಗಣ –  9.00 AM to 9.00 PM

                   6.00 PM to 2.00 AM

                   2.00 PM to 10.00 AM

 

2.      ಜನೆರಲ್ ಮೇಂಟನೆನ್ಸ್ ಗೆ ಒಂದು ದಿನದ ಚಲನಚಿತ್ರ ಚಿತ್ರೀಕರಣಕ್ಕೆ Rs.1000/- ಮತ್ತು  Rs.700/-ಟೀವಿ ದಾರಾವಾಹಿಗೆ

 

3.      ಕನ್ನಡವಲ್ಲದ ಇತರೆ ಭಾಷಾ ಚಿತ್ರೀಕರಣಕ್ಕೆ, ಇರುವ ಹಾಲೀ ದರಕ್ಕೆ Rs.2,500/- ಸೇರಿಸಲಾಗುವುದು.

 

4.      ಮುಂದುವರೆದ ಕಾಲ್ ಶೀಟ್ ಗೆ ಪ್ರೋ-ರೇಟಾ ಆಧಾರದ ಮೇಲೆ ಶುಲ್ಕ ವಿಧಿಸಲಾಗುವುದು.

 

5.      ಶೂಟಿಂಗ್ ರದ್ದಾದ ವಿಷಯವನ್ನು (ಹೊರಾಂಗಣ ಕ್ಕೆ 3ದಿನ, ಒಳಾಂಗಣ ಮತ್ತು ಶಾಶ್ವತ ಸೆಟ್ ಗಳಿಗೆ 7ದಿನ) ಮುಂಚಿತವಾಗಿ ಸೂಚನೆ ನೀಡದೆ ಇದ್ದರೆ, 60% ರದ್ದತಿ ಶುಲ್ಕವನ್ನು ವಿಧಿಸಲಾಗುವುದು.

 

6.      ಸರ್ಕಾರದ ನಿಯಮಗಳ ಪ್ರಕಾರ 18% ಜಿ.ಎಸ್.ಟಿ. ಮತ್ತು ಇತರ ತೆರಿಗೆಗಳು ಅನ್ವಯವಾಗುತ್ತವೆ.

 

 

ಇತ್ತೀಚಿನ ನವೀಕರಣ​ : 11-05-2022 11:17 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಕಂಠೀರವ ಸ್ಟುಡಿಯೋಸ್‌ ನಿಯಮಿತ (ರಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080