ಅಭಿಪ್ರಾಯ / ಸಲಹೆಗಳು

ಉದ್ದೇಶಗಳು

ಮೂಲಸೌಕರ್ಯಶ್ರೀ ಕಂಠೀರವ ಸ್ಟುಡಿಯೋಸ್‌ ನಿಯಮಿತ ಚಿತ್ರೋದ್ಯಮ ಮತ್ತು ಕಿರು ತೆರೆ ಚಿತ್ರೀಕರಣಗಳಿಗೆ ಒಳಾಂಗಣ ಮತ್ತು ಹೊರಾಂಗಣ ಶೂಟಿಂಗ್‌ ಸೌಲಭ್ಯಗಳನ್ನು ಒದಗಿಸುತ್ತಿದೆ.

ಗುರಿ: ಕಂಠೀರವ ಸ್ಟುಡಿಯೋ ಅಂತಾರಾಷ್ಟ್ರೀಯ  ಗುಣಮಟ್ಟದ ಚಿತ್ರೀಕರಣ ಸೌಲಭ್ಯ ಮತ್ತು ಡಿಜಿಟಲ್‌ ಚಿತ್ರ ಸೇವೆ, ಡಿಜಿಟಲ್‌ ಚಿತ್ರ ಪ್ರದರ್ಶನ ಮತ್ತು ಸಂವಹನ, ಡಿಜಿಟಲ್‌ ಚಿತ್ರ ಪ್ರತಿಭೆ ಇಂಟರ್ನ್ ಶಿಪ್, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಗಳನ್ನು  ಚಿತ್ರಸಂಸ್ಥೆಗಳ ಮೂಲಕ ನಿರ್ಮಿಸುವ ಉದ್ದೇಶ ಇದೆ. ಪ್ರತಿ ವರ್ಷ ಚಿತ್ರ ನಿರ್ಮಾಣ ಮತ್ತು ಹೊಸ ಮಾಧ್ಯಮಗಳ ವ್ಯಾಪಾರ ಸಾಮರ್ಥ್ಯದ  ಫಲಿತ ಮೌಲ್ಯ ಉತ್ಪಾದಿಸಲು ಅಂದಾಜಿಸಲಾಗಿದೆ.

ದ್ಯೇಯೋದ್ದೇಶ ವಿವರಣೆ: ಚಿತ್ರೋದ್ಯಮದ ಮುಖಾಂತರ ಎಲ್ಲಾ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಉತ್ತೇಜನ ಹಾಗೂ ಪ್ರಸರತೆಯೇ ಶೀ ಕಂಠೀರವ ಸ್ಟುಡಿಯೋಸ್‌ ನ ಪ್ರಮುಖ ದ್ಯೇಯೋದ್ದೇಶವಾಗಿದೆ, ʼಸ್ಯಾಂಡಲ್‌ ವುಡ್‌ ಚಟುವಟಿಕೆಗಳನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಪೋಷಿಸಲು ಉತ್ತಮ ಮೂಲಸೌಕರ್ಯವನ್ನು ಒದಗಿಸುವುದು. ಈ ಉದ್ದೇಶಗಳ ಸಾಧನೆಗಾಗಿ ಕಂಠೀರವ ಆಡಳಿತ ಮಂಡಳಿ ಅನೇಕ ಹೊಸತನಗಳನ್ನು ಅಳವಡಿಸಿಕೊಂಡಿದೆ.

 ದೃಷ್ಟಿಕೋನ: ಘೋಷಣೆ, ಚಿತ್ರೀಕರಣ, ನಿರ್ಮಾಣ ಮತ್ತು ಚಲಾವಣೆಯಲ್ಲಿರುವ ಸಂಪೂರ್ಣ ಚಲನಚಿತ್ರ ವ್ಯವಸ್ಥೆ. ಚಿತ್ರೀಕರಣದಿಂದ ನಂತರದ ಹಂತದ ನಿರ್ಮಾಣದವರೆಗೆ, ಚಲನಚಿತ್ರ ಪ್ರತಿಭೆಗಳ ಉದ್ಯಮ ಮತ್ತು ತರಬೇತಿ ವ್ಯವಸ್ಥೆಯನ್ನು ಸ್ಥಾಪಿಸುವುದು ಮತ್ತು ಅಂತಿಮವಾಗಿ ಜಾಗತಿಕ ಚಲನಚಿತ್ರ ಕೈಗಾರಿಕಾ ಸರಪಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಚಲನಚಿತ್ರೋದ್ಯಮ ನೆಲೆಯಾಗಿ ಸೇರಿಕೊಳ್ಳುವುದು.

ಇತ್ತೀಚಿನ ನವೀಕರಣ​ : 09-07-2021 12:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಕಂಠೀರವ ಸ್ಟುಡಿಯೋಸ್‌ ನಿಯಮಿತ (ರಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080