ಅಭಿಪ್ರಾಯ / ಸಲಹೆಗಳು

ಹಿನ್ನೆಲೆ ಇತಿಹಾಸ

ಕಂಠೀರವ ಸ್ಟುಡಿಯೋ ೧೯೬೬ರಲ್ಲಿ ಜಂಟಿ ಸಂಸ್ಥೆಯಾಗಿ ೨೦ ಎಕರೆ ವಿಸ್ತೀರ್ಣ (೮೧,೦೦೦ ಮೀ) ಪ್ರದೇಶದಲ್ಲಿ ಕಾರ್ಯಾರಂಭ ಮಾಡಿತು. ಪ್ರಸ್ತುತ ಕರ್ನಾಟಕ ಸರ್ಕಾರದ ಶೇರು ಬಂಡವಾಳ ಶೇ ೯೩ ರಷ್ಟಿರುತ್ತದೆ.

ಕಂಠೀರವ ಸ್ಟುಡಿಯೋ, ಚಿತ್ರೋದ್ಯಮ ಮತ್ತು ಕಿರುತೆರೆ ಉದ್ಯಮಕ್ಕೆ ಸ್ಟುಡಿಯೋ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ. ಕಾವೇರಿ, ಶಂಕರ್ ನಾಗ್, ಮಂಜೂಷ, ಗುಬ್ಬಿ ವೀರಣ್ಣ ಸ್ಥಿರ ವೇದಿಕೆಗಳು ನಿರಂತರ ಸಿನಿ ಚಟುವಟಿಕೆಗಲ್ಲಿ ತೊಡಗಿಕೊಂಡಿವೆ.

ಕನ್ನಡ ಸಿನಿರಂಗದ ಪ್ರಖ್ಯಾತ ತಾರೆಯರಾದ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಸುಂದರಕೃಷ್ಣ ಅರಸ್, ಶಂಕರ್ ನಾಗ್, ಬಾಲಕೃಷ್ಣ, ನರಸಿಂಹರಾಜು, ಕೆ. ಎಸ್. ಅಶ್ವತ್ಥ್, ಪಂಢರಿಬಾಯಿ, ಕಲ್ಪನಾ, ಮಂಜುಳ ಮೊದಲಾದವರಿಗೆ ಸ್ಟುಡಿಯೊಸ್ ಪ್ರಮುಖ ಕಾರ್ಯಕ್ಷೇತ್ರ.

ಇತ್ತೀಚಿನ ನವೀಕರಣ​ : 09-07-2021 12:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಕಂಠೀರವ ಸ್ಟುಡಿಯೋಸ್‌ ನಿಯಮಿತ (ರಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080