ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ, ನಮ್ಮ ನಾಡಿನ ಪ್ರತಿಷ್ಠಿತ ಸಾರ್ವಜನಿಕ, ಸ್ಟುಡಿಯೋ ಎಂದು ಗುರುತಿಸಿಕೊಂಡಿದ್ದು, ಕನ್ನಡ ಚಿತ್ರೋದ್ಯಮ ಅದರಲ್ಲೂ ಕನ್ನಡ ಭಾಷಾ ಚಿತ್ರಗಳ ನಿರ್ಮಾಣದಲ್ಲಿ ಪ್ರಮುಖ ಸೇವೆ ಒದಗಿಸಿಕೊಡುತಿದ್ದೆ. ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತವು ೧೯೬೬ ಮಾರ್ಚ್ ೧೮ ರಂದು ದಿವಂಗತ ಶ್ರೀ. ಗುಬ್ಬಿವೀರಣ್ಣ, ಶ್ರೀ  ತಿಪಟೂರು ಎಸ್ . ಕರಿಬಸವಯ್ಯ , ಶ್ರೀ. ಕೆ. ವಿ . ಶಂಕರೇಗೌಡ, ಶ್ರೀ .ಅಂದಾನಪ್ಪ ದೊಡ್ಡಮೇಟಿ, ಶ್ರೀ  ರತ್ನವರ್ಮ ಹೆಗಡೆ, ನಮ್ಮ ನಾಡಿನ ಏಕೀಕರಣ ರೂವಾರಿ ಶ್ರೀ . ಎಸ್. ನಿಜಲಿಂಗಪ್ಪ, ಶ್ರೀ.  ಡಿ. ಕೆಂಪರಾಜ್ ಅರಸ್ ಅವರುಗಳ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಆರಂಭಗೊಂಡಿತು.

ಭಾರತದ ವಿವಿಧ ಭಾಷೆಗಳ ಚಿತ್ರ ನಿರ್ಮಾಪಕರು, ಭಾರತೀಯ ಸಿನಿಮಾ ಅಭಿವೃಧಿ ಮತ್ತು ಪ್ರಗತಿಯ ವರಿಷ್ಥರಾದ ಚಿತ್ರ ನಿರ್ಮಾತೃಗಳು ಸ್ಟುಡಿಯೋ ಪದ್ದತಿಯನ್ನು ೧೯೩೦ಕ್ಕೂ ಮುಂಚೆಯೇ ಪರಿಚಯಿಸಲು ಮುಂದಾದರು. ಇಂತಹ ಪರಿಕಲ್ಪನೆಯಲ್ಲಿ ಅರಳಿದ ಹೂವು ಶ್ರೀ ಕಂಠೀರವ ಸ್ಟುಡಿಯೋಸ್. ಇದು ನಮ್ಮ ರಾಷ್ಟ್ರದ ಹಳೆಯ ಮತ್ತು ಬೃಹತ್

ಸ್ಟುಡಿಯೋಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿದೆ. ಜನಮನದಲ್ಲಿ 'ಸ್ಯಾಂಡಲ್ ವುಡ್' ಎಂದೇ ಹೆಸರು ಪಡೆದಿರುವ ಕನ್ನಡ ಚಿತ್ರೋದ್ಯಮದ ಕ್ರಿಯಾಶೀಲತೆ, ಸೃಜನತೆಗೆ ಪೂರಕವಾಗಿ ಪುನಶ್ಚೇತನಗೊಳಿಸಿ ತನ್ಮೂಲಕ ಜನರ ಸೌಂದರ್ಯ ಪ್ರಜ್ಞೆ ಹಾಗು ಸೃಜನಾತ್ಮಕತೆ ಯನ್ನು ಅಭಿವೃಧಿಗೊಳಿಸುವ ಕೈಂಕರ್ಯವನ್ನು ಕಂಠೀರವ ಸ್ಟುಡಿಯೋಸ್ ಮಾಡಿಕೊಂಡು ಬರುತಿದ್ದೆ. ಕಂಠೀರವ ಸ್ಟುಡಿಯೋಸ್ ಕಾರ್ಯತ್ಮಕ ವಲಯ ವಿಶಾಲವಾಗಿದ್ದು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ವಿನಿಮಯದ ಉತ್ತೇಜನಕ್ಕಾಗಿ ಬುಡಮಟ್ಟದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಜಾಗೃತಿಯನ್ನುಂಟು ಮಾಡುತಿದ್ದೆ.

ಇತ್ತೀಚಿನ ನವೀಕರಣ​ : 06-07-2021 11:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶ್ರೀ ಕಂಠೀರವ ಸ್ಟುಡಿಯೋಸ್‌ ನಿಯಮಿತ (ರಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080